#SuryakumarYadav #IndiaVsEnglandt20series2022 #ShreyasIyer #SKYrecords #IndVsEng #Nottinghammatch
Despite India losing to England by 17 runs, Nottingham witnessed a Suryakumar Yadav special, who gave a 360-degree masterclass on his way to his maiden hundred at the third T20I on Sunday.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಅದ್ಭುತ ಹೋರಾಟ ನಡೆಸಿ ಸೋಲು ಅನುಭವಿಸಿದೆ. ಈ ಮೂಲಕ ಆತಿಥೆಯ ಇಂಗ್ಲೆಂಡ್ ತಂಡ ವೈಟ್‌ವಾಶ್ ಮುಖಭಂಗದಿಂದ ಪಾರಾಗಿದೆ